Wednesday, December 19, 2018

MAHALAKSHMIPURA HANUMAT JAYANTHI

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ನಗರದ ಮಹಾಲಕ್ಷ್ಮಿಪುರಂನಲ್ಲಿರುವ     ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 20 ರಿಂದ 23 ರವರಗೆ (4 ದಿನಗಳು) 43ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ 20 ರ ಗುರುವಾರ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿಗೆ ಶತರುದ್ರಾಭಿಷೇಕ. ಡಿಸೆಂಬರ್ 21 ರ ಶುಕ್ರವಾರ  ಪಂಚಾಮೃತ ಮಹಾಭಿಷೇಕ,  ಡಿಸೆಂಬರ್ 22 ರ ಶನಿವಾರ  ಪಂಚಾಮೃತ ಮಹಾಭಿಷೇಕ ಹಾಗೂ 23 ರ ಭಾನುವಾರ  ಶತಕಲಶ ಕ್ಷೀರಾಭಿಷೇಕ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VENUE   MAHALAKSHMIPURA

TEMPLE    VEERA ANJANYEYA TEMPLE ( UNDER ENDOWMENT DEPTGOK)

HANUMAT JAYANTHI

4 DAYS MEGA EVENT

20TH TO  24TH DEC 

JAI BAJRANGBALI


( THANKS DEPT OF INFORMATION ; GOK) 

No comments:

Post a Comment